Hulimavu Lake breach : CM Yediyurappa announces 50k to the breach victims | Oneindia Kannada

2019-11-27 269

ಹುಳಿಮಾವು ಕೆರೆ ಕಟ್ಟೆ ಒಡೆದು ನೂರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದು, ದುರಂತದಿಂದ ಸಂತ್ರಸ್ತರಾಗಿರುವವರಿಗೆ ಸರ್ಕಾರ ನೆರವು ಘೊಷಿಸಿದೆ.

CM Yediyurappa announceS 50,000 rs to victims who lost their house in Hulimavu lake tragedy.